ಹೋಮ್‌ಕ್ವಾರಂಟೈನ್‌ದಲ್ಲಿರುವರಿಗೆ ಸ್ಟಾಂಪ್ ಹಾಕಲು ಜಿಲ್ಲಾಧಿಕಾರಿ ಆದೇಶ

BI ಬಿಜಾಪುರ :ವಿಜಯಪುರ ಜಿಲ್ಲೆಯಲ್ಲಿ ಕೋವಿಡ್-19 ಎಂಬ ಅಪಾಯಕಾರಿ ಸಾಂಕ್ರಾಮಿಕ ರೋಗ ಹರಡದಂತೆ ಸೂಕ್ತ ಮುಂಜಾಗೃತೆ ವಹಿಸಲು ತುರ್ತು ಸಚಿವ ಸಂಪುಟ ಸಭೆಯಲ್ಲಿ ತಿರ್ಮಾನಿಸಿದ ನಿರ್ದೇಶನದಂತೆ ಜಿಲ್ಲಾಧಿಕಾರಿಗಳು ಹೋಮ್‌ಕ್ವಾರಂಟೈನ್‌ದಲ್ಲಿರುವವರ ಎಡಗೈ ಅಥವಾ ಬಲಗೈ ಮೇಲೆ ಸ್ಟಾಂಪ್ ಹಾಕಲು ಜಿಲ್ಲಾಧಿಕಾರಿ ವೈ. ಎಸ್ ಪಾಟೀಲ್ ಅವರು ಆದೇಶದಲ್ಲಿ ತಿಳಿಸಿದ್ದಾರೆ.

error: Content is protected !!