ಶ್ರೀ ಗುರು ಸೋಮಲಿಂಗೆಶ್ವರ ನೂತನ ದೇವಸ್ಥಾನದ ವಾಸ್ತುಶಾಂತಿ ಮತ್ತು ಮೂರ್ತಿ ಪ್ರತಿಷ್ಟಾಪನೆ ಹಾಗೂ ಕಳಸಾರೋಹಣ ಮಹೋತ್ಸವ ಕಾರ್ಯಕ್ರಮ


BI ಬಿಜಾಪುರ : ವಿಜಯಪುರ ತಾಲ್ಲೂಕಿನ
ಸುಕ್ಷೇತ್ರ ಕನ್ನೂರ-ಗುಲಗಂಜಿನಾಳ ಮೇತ್ರೆ ವಸ್ತಿ ಗ್ರಾಮದಲ್ಲಿ ಈ ಕಾರ್ಯಕ್ರಮವು ದಿನಾಂಕ 9-11-2019 ರಿಂದ 10-11-2019 ರವರೆಗ ಎರಡು ದಿನಗಳ ಕಾಲ ನಡೆಯುತ್ತದೆ.

ಶ್ರೀ ಸುಕ್ಷೇತ್ರ ಮಖಣಾಪುರ ಗುರು ಪಿಠಾಧ್ಯಕ್ಷರಾದ ಶ್ರೀ ಗುರು ಔದುಸಿದ್ದ ಒಡೆಯರರವರ ಕೃಪಾಶಿರ್ವಾದದಿಂದ ಶ್ರೀ ಸುಕ್ಷೇತ್ರ ಕನ್ನೂರ ಗುಲಗಂಜಿನಾಳ ಮೇತ್ರೆವಸ್ತಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಗುರು ಸೋಮಲಿಂಗೇಶ್ವರ ದೇವಸ್ಥಾನದ ವಾಸ್ತು ಶಾಂತಿ ಮತ್ತು ಮೂರ್ತಿ ಪ್ರತಿಷ್ಟಾಪನೆ ಹಾಗೂ ಕಳಸಾರೋಹಣ ಕಾರ್ಯಕ್ರಮ ಹಮ್ಮಿಕೋಳ್ಳಲಾಗಿದೆ ಸರ್ವಭಕ್ತರು ಎಲ್ಲರು ಆಗಮಿಸಿ ಶ್ರೀ ಗುರು ಸೋಮಲಿಂಗೇಶ್ವರನ ಕೃಪೆಗೆ ಪಾತ್ರರಾಗಬೆಕೆಂದು ವಿನಂತಿಸಿದರು.

ಈ ಕಾರ್ಯಕ್ರಮದಲ್ಲಿ ೧೨ ದೇವರುಗಳ ಪಲ್ಲಕ್ಕಿ ಬೇಟಿ ಮಹಾಪ್ರಸಾದ…

೧. ಶ್ರೀ ಗುರು ಗೌರಿ ಸೋಮಲಿಂಗೇಶ್ವರ ಪಲ್ಲಕ್ಕಿ ಮಖಣಾಪುರ ೨. ಶ್ರೀ ಅಮೋಘಸಿದ್ದೇಶ್ವರ ಪಲ್ಲಕ್ಕಿ ಮುಮ್ಮೆಟ್ಟಗುಡ್ಡ ಜಾಲಗೇರಿ ೩.ಶ್ರೀ ಕುಂತಿದೇವಿ ಪಲ್ಲಕ್ಕಿ ಕೋಂತೆವ್ವ ಬಬಲಾದ . ೪) ಶ್ರೀ ಮಲಕಾರಿಸಿದ್ದೇಶ್ವರ ಪಲ್ಲಕ್ಕಿ ಬೆಳ್ಳುಂಡಗಿ. ೫) ಶ್ರೀ ಅಮೋಘಸಿದ್ದೇಶ್ವರ ಪಲ್ಲಕ್ಕಿ ಕೋಣಬಾಗಿ .. ೬) ಶ್ರೀ ಶೀಲಿಸಿದ್ದೇಶ್ವರ ಪಲ್ಲಕ್ಕಿ ಅಚ್ಚೆಗಾಂವಿ..೭) ಶ್ರೀ ಭೈಲ್ ಭೂತಾಳಿಸಿದ್ದೇಶ್ವರ ಚೌಕಿ ಮಖಣಾಪುರ ೮) ಶ್ರೀ ಸಿದರಾಯ ದೇವರ ಪಲ್ಲಕ್ಕಿ ಕನ್ನೂರ..೯) ಶ್ರೀ ಬಸವಣ್ಣ ದೇವರ ಪಲ್ಲಕ್ಕಿ ಕನ್ನೂರ ೧೦) ಶ್ರೀ ಶ್ಯಾವರಸಿದ್ದೇಶ್ವರ ಪಲ್ಲಕ್ಕಿ ಶಿರನಾಳ… ೧೧) ಶ್ರೀ ದ್ಯಾಮರಾಯ ದೇವರ ಪಲ್ಲಕ್ಕಿ ಕನ್ನೂರ.. ೧೨) ಶ್ರೀ ಗುರು ಸೋಮಲಿಂಗೇಶ್ವರ ಪಲ್ಲಕ್ಕಿ ಕನ್ನೂರ… ೧೨ ದೇವರ ಪಲ್ಲಕ್ಕಿಗಳ   ಕಾರ್ಯಕ್ರಮ ಜರುಗಲಿದ್ದು ನಾಡಿನ ಭಕ್ತಾಧಿಗಳು ಆಗಮಿಸಿ ದೇವರ ಕೃಪೆಗೆ ಪಾತ್ರರಾಗಿ.

error: Content is protected !!