ನಕಲಿ ದಾಖಲೆ ಸೃಷ್ಟಿಸಿ ಮಹಾನಗರ ಪಾಲಿಕೆ ಆಸ್ತಿ ಮಾರಾಟ : ಸಾರ್ವಜನಿಕರಿಗೆ ಸೂಚನೆ

BI NEWS, ಬಿಜಾಪುರ : ಮಹಾನಗರ ಪಾಲಿಕೆಯ ಉದ್ಯಾನವನ ಜಾಗೆಗಳು, ಬಯಲು ಜಾಗೆಗಳು ಹಾಗೂ ರಸ್ತೆಯ ಜಾಗೆಗಳನ್ನು ಕೆಲವು ಭೂಗಳ್ಳರು ನಕಲಿ ದಾಖಲೆ ಸೃಷ್ಟಿಸಿ ಪಾಲಿಕೆಯ ಆಸ್ತಿಗಳನ್ನು ಮಾರಾಟ ಮಾಡುತ್ತಿರುವುದು ಬೆಳಕಿಗೆ ಬಂದಿದ್ದು, ಸಾರ್ವಜನಿಕರು ಎಚ್ಚರದಿಂದಿರಲು ತಿಳಿಸಿ, ಇಂತಹ ಪ್ರಕರಣಗಳೇನಾದರೂ ಕಂಡುಬಂದಲ್ಲಿ ಅಂತಹವರ ವಿರುದ್ದ ಕರ್ನಾಟಕ ಪೌರನಿಗಮಗಳ ಅಧಿನಿಯಮ 1976ರ ಪ್ರಕಾರ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ಎಚ್ಚರಿಸಿದ್ದಾರೆ.

error: Content is protected !!