ಜಿಲ್ಲೆಯ ದ್ವಿತೀಯ ಪಿಯುಸಿ ಕನ್ನಡ ಪರೀಕ್ಷೆಯಲ್ಲಿ 4 ಎಮ್‌ಪಿಸಿ

BI ಬಿಜಾಪುರ : ಜಿಲ್ಲೆಯಲ್ಲಿ ಇಂದು ನಡೆದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಕನ್ನಡ ವಿಷಯಕ್ಕೆ ಒಟ್ಟು 22091 ವಿದ್ಯಾರ್ಥಿಗಳು ರಜಿಸ್ಟರ್ ಮಾಡಿಸಿಕೊಂಡಿದ್ದು, 20846 ವಿದ್ಯಾರ್ಥಿಗಳು ಹಾಜರಾಗಿದ್ದು, 1245 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದು, ಒಟ್ಟು 04 ವಿದ್ಯಾರ್ಥಿಗಳು ಎಮ್‌ಪಿಸಿ ಆಗಿದ್ದಾರೆ ಎಂದು ಪಿಯು ಬೋರ್ಡ್ನ ಜಿಲ್ಲಾ ಉಪನಿರ್ದೇಶಕ ಜೆ.ಎಸ್ ಪೂಜಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !!