ಆರೋಗ್ಯ ಸಂಬಂಧಿತ ತುರ್ತು ಸೇವೆ ದೂರುಗಳಿಗೆ ನೋಡೆಲ್ ಅಧಿಕಾರಿಗಳ ನೇಮಕ

BI ಬಿಜಾಪುರ : ನಗರದ 35 ವಾರ್ಡ್ಗಳ ವ್ಯಾಪ್ತಿಯಲ್ಲಿ ಮಹಾನಗರ ಪಾಲಿಕೆಯ ವಾರ್ಡ್ವಾರು ತಲಾ ಇಬ್ಬರು ನೋಡಲ್ ಅಧಿಕಾರಿಗಳ ಸಮನ್ವಯತೆಯಿಂದ ನಿಯೋಜಿಸಲಾಗಿದ್ದು, ಯಾವುದೇ ಆರೋಗ್ಯ ಸಂಬಂಧಿತ ಮತ್ತು ತುರ್ತು ಸೇವೆ ಸಂಬಂಧಿಸಿದ ದೂರುಗಳನ್ನು ಸಾರ್ವಜನಿಕರು ನೀಡಬಹುದಾಗಿದೆ. ಈ ಅಧಿಕಾರಿಗಳು 108 ಅಂಬೂಲೆನ್ಸ್ ಹಾಗೂ 1077 ಆರೋಗ್ಯ ಸಹಾಯವಾಣಿಗೆ ಮಾಹಿತಿ ನೀಡಿ ಸೌಲಭ್ಯ ಕಲ್ಪಿಸಲಿದ್ದಾರೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ಮಹಾನಗರ ಪಾಲಿಕೆಯ ವಾರ್ಡ್ ಸಂಖ್ಯೆ 1 ಮತ್ತು 3 ರಲ್ಲಿ ಸಿ.ಜಿ ಯರಮನಾಳ (7899962012) , ಶ್ರೀಮತಿ ಪರವೀನ ಶೇಕ್(8904147839), ವಾರ್ಡ್ ಸಂಖ್ಯೆ 2 ರಲ್ಲಿ ಫಯಾಜ್ ಅತ್ತಾರ್ (8050103109) ಹುಸೇನ್‌ಬಾಶಾ ಜಮಾದಾರ್ (8050832063), ವಾರ್ಡ್ ಸಂಖ್ಯೆ 4 ರಲ್ಲಿ ಸುಧೀರ ಮಿರ್ಜಿ (9880575157), ಅನೀಲ ಬಿರಾದಾರ (9449972220), ವಾರ್ಡ್ ಸಂಖ್ಯೆ 5 ಮತ್ತು 6 ರಲ್ಲಿ ಮಹೇಶ ಕಾಂಬಳೆ (9880639847) ಶಿವಾನಂದ ಬನ್ನೂರ (9900288498), ವಾರ್ಡ್ ಸಂಖ್ಯೆ 7 ಮತ್ತು 8 ರಲ್ಲಿ ಅಶೋಕ ಕೋಟಿ (9964609565) ಶಿವಾನಂದ ಬನ್ನೂರ (9900288498), ವಾರ್ಡ್ ಸಂಖ್ಯೆ 9 ಮತ್ತು 10 ರಲ್ಲಿ ರಾಜಪ್ಪ ಮಾದರ (9535039371) ಶಿವಾನಂದ ಬನ್ನೂರ (9900288498), ವಾರ್ಡ್ ಸಂಖ್ಯೆ 11 ಮತ್ತು 13 ರಲ್ಲಿ ಸಿದ್ದಾರ್ಥ ಚಲವಾದಿ (9164783702) ರಾಘವೇಂದ್ರ ಮನಗುಳಿ (9448891775), ವಾರ್ಡ್ ಸಂಖ್ಯೆ 12 ರಲ್ಲಿ ಶೇಖರ ಸಂಕನಗೌಡ (8660045199) ಮನೋಹರ ದೊಡಮನಿ (7204483741) ವಾರ್ಡ್ ಸಂಖ್ಯೆ 14 ರಲ್ಲಿ ಹಣಮಂತರಾಯ (91947303776) ರಚೊಟಿ ಬಿರಾಳ (7338485958) ವಾರ್ಡ್ ಸಂಖ್ಯೆ 15 ಮತ್ತು 16 ರಲ್ಲಿ ಬಸವರಾಜ ಬಡಿಗೆರ (9964345335) ರಚೊಟಿ ಬಿರಾಳ (7338485958) ವಾರ್ಡ್ ಸಂಖ್ಯೆ 17,18,19 ಮತ್ತು 20 ರಲ್ಲಿ ಅಮೀನಸಾಬ ದಳವಾಯಿ (7892217399) ನಜೀರ ಮುಲ್ಲಾ (9036364830) ವಾರ್ಡ್ ಸಂಖ್ಯೆ 21 ಮತ್ತು 22 ರಲ್ಲಿ ಆರ್.ಎಸ್ ಘೋರ್ಪಡೆ (7026884490) ಅಶೋಕ ಸೇಡಂಕರ್ (9449410400) ವಾರ್ಡ್ ಸಂಖ್ಯೆ 23, 24, 25 ಹಾಗೂ 26 ರಲ್ಲಿ ನಾಸಿರ್ ಗುಣಕಿ (9886611325) ರಫೀಕ್ ಬಾಲಗಾಟ್ (9901275276), ವಾರ್ಡ್ ಸಂಖ್ಯೆ 27, 28, 29 ಹಾಗೂ 30 ರಲ್ಲಿ ಎ.ಎಮ್ ಪಟೇಲ್ (9886061274) ಶ್ರೀನಿವಾಸ ಗಜರೆ (9986194771) ವಾರ್ಡ್ ಸಂಖ್ಯೆ 31 ಹಾಗೂ 32 ರಲ್ಲಿ ಹುಸೆನ ಸಾಬ್ ಜಮಾದಾರ್ (8050832063) ಪ್ರವೀಣ ಕಂಬಳಿ(9164155619) ವಾರ್ಡ್ ಸಂಖ್ಯೆ 33, 34 ಹಾಗೂ 35 ರಲ್ಲಿ ಪಿ.ವೈ ವಡಕರಲ್ (9731936182) ವೆಂಕಟರಾಮಲು ಕಲಾಲ (8310011265) ಇವರು ಮೋಬೈಲ್ ಸಂಖ್ಯೆಗೆ ಕರೆ ಮಾಡಿ ಆರೋಗ್ಯ ಸಂಬಂಧಿತ ಮತ್ತು ತುರ್ತು ಸೇವೆ ಸಂಬಂಧಿಸಿದ ದೂರುಗಳನ್ನು ಸಾರ್ವಜನಿಕರು ನೀಡಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !!